ಕನ್ನಡ ಸ್ಥಳೀಯ ಅನುಭವ ಪ್ಯಾಕ್

ಕನ್ನಡ ಸ್ಥಳೀಯ ಅನುಭವ ಪ್ಯಾಕ್

Rating
3
Reviews
2
ಕನ್ನಡ ಸ್ಥಳೀಯ ಅನುಭವ ಪ್ಯಾಕ್
ಕನ್ನಡ ಸ್ಥಳೀಯ ಅನುಭವ ಪ್ಯಾಕ್

App details

Release date

2017-11-18

Last update

2023-03-02

Product ID

9NC6DB7N95F9

Categories

Personalization

About ಕನ್ನಡ ಸ್ಥಳೀಯ ಅನುಭವ ಪ್ಯಾಕ್

ಯಾವಾಗಲೂ ಅಪ್-ಟು-ಡೇಟ್, ಯಾವಾಗಲೂ Windows ಭಾಷಾ ಅನುಭವವನ್ನು ಸುಧಾರಿಸುತ್ತದೆ!

Microsoft Store ಮೂಲಕ Windows ಈಗ ಉಚಿತ ಭಾಷಾ ನವೀಕರಣಗಳನ್ನು ನೀಡುತ್ತಿದೆ. ಇದರರ್ಥ ನಾವು ನಿರಂತರವಾಗಿ ನಿಮ್ಮ ಸ್ಥಳೀಯ ಭಾಷೆಯನ್ನು ಸುಧಾರಿಸಬಹುದು ಮತ್ತು ಸ್ವಯಂಚಾಲಿತವಾಗಿ ಈ ನವೀಕರಣಗಳನ್ನು ನಿಮ್ಮ ಸಾಧನಕ್ಕೆ ಕಳುಹಿಸಬಹುದು. ಸ್ಥಳೀಯ ಅನುಭವ ಪ್ಯಾಕ್ ಅಪ್ಲಿಯನ್ನು ಸ್ಥಾಪಿಸುವ ಮೂಲಕ, ನಿಮ್ಮ ಭಾಷೆಯಲ್ಲಿನ Windows ಪಠ್ಯವು ಯಾವಾಗಲೂ ಅಪ್-ಟು-ಡೇಟ್ ಆಗಿರುತ್ತದೆ.

ನಿಮ್ಮ ಸ್ಥಳೀಯ ಭಾಷೆಯಲ್ಲಿ Windows ಪಠ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುವಲ್ಲಿ ಆಸಕ್ತಿ ಇದೆಯೇ? Windows ನೊಂದಿಗೆ ಸೇರಿಸಲಾದ ಪ್ರತಿಕ್ರಿಯೆ ಹಬ್ ಅಪ್ಲಿ ಬಳಸಿಕೊಂಡು ಪಠ್ಯ ಸುಧಾರಣೆಗಳ ಬಗ್ಗೆ ಸಲಹೆಗಳನ್ನು ನೀವು ಸುಲಭವಾಗಿ ನೀಡಬಹುದು. Cortana ಶೋಧ ಬಾಕ್ಸ್ ನಲ್ಲಿ "ಪ್ರತಿಕ್ರಿಯೆ ಹಬ್" ಅನ್ನು ಟೈಪ್ ಮಾಡಿ ಅಥವಾ Wndows ಕೀಲಿ + F ಒತ್ತಿ ಹಿಡಿದುಕೊಳ್ಳಿ.

ಗಮನಿಸಿ: ಕಾಗುಣಿತ ನಿಘಂಟುಗಳು ಮತ್ತು ಮಾತಿನಂತಹ ಹೆಚ್ಚುವರಿ ಭಾಷಾ ಬೆಂಬಲ ವೈಶಿಷ್ಟ್ಯಗಳನ್ನು ಸಹ ಸ್ಥಾಪಿಸಬಹುದು. ಸ್ಥಾಪಿಸಲಾದ ವೈಶಿಷ್ಟ್ಯಗಳ ಮೂಲಕ ಸಂಗ್ರಹಣೆ ಅಗತ್ಯತೆಗಳು ಬದಲಾಗುತ್ತವೆ.

Key features